ದೇಶದಲ್ಲಿ ಎಲ್ಲೇ ಚುನಾವಣೆ ನಡೆದ್ರೂ ನೀತಿ ಸಂಹಿತೆ ಜಾರಿಯಾಗುತ್ತೆ. ಈ ನೀತಿ ಸಂಹಿಕೆ ಜಾರಿಯಾದಾಗ ಅಧಿಕಾರಿಗಳ ಕೆಲವೊಂದು ಸವಲತ್ತುಗಳನ್ನ ಹಿಂಪಡೆಯಲಾಗುತ್ತೆ. ಕೆಲವೊಂದು ಕಡಿವಾಣಗಳನ್ನ ಹಾಕಲಾಗುತ್ತೆ. <br /> <br />#CodeOfConduct #KarnatkaElection #KarnatakaGovernment #Karnatka #BJP #Congress #JDS #AAP